question time
ನಾಮವಾಚಕ

(ಶಾಸನಸಭೆಯ) ಪ್ರಶ್ನೆ – ವೇಳೆ, ಕಾಲ; ಶಾಸನಸಭೆಯ ಕಾರ್ಯಕಲಾಪಗಳು ನಡೆಯುತ್ತಿರುವಾಗ ಶಾಸಕರು ಮಂತ್ರಿಗಳಿಗೆ ಪ್ರಶ್ನೆಗಳನ್ನು ಹಾಕಬಹುದಾದ ಅವಧಿ.